ಊದಿದ್ದ ವರುಣ ತನ್ನ ಕಹಳೇ ಮನೆಯಿಂದಾಚೆ ಇದ್ದಳು ಸತಿ, ವಿಲಾಪಿಸಿದ್ದೋಬ್ಬನೇ ಪತಿ. ಆಗಸದಿ ಪಸರಿಸಿದೆ ಮಳೆಯ ಹನಿ ನೀ ಕಾಣದೆ ಆತಂಕದಿ ಕೂಗಿದೆ ಧ್ವನಿ, ಬಿಳಿ ಆಕಾಶ ನೀಡಿದೇ ಕಾರ್ಮೋಡಕವಕಾಶ, ಚಿಂತೆಯ ಸಂತೆಯಲಿ ಮುಳುಗಿದೆ ಈ ಜೀವಶೇಷ, ಆನಂತಕ್ಕೂ ಮಿಗಿಲು, ವರ್ಣನೆಗೂ ನಿಲುಕದು ನಮ್ಮನೂಬಂಧ. ಜನುಮ ಜನುಮಕ್ಕೂ ಇರಬೇಕು ಈ ಸಂಬಂಧ, ದೃಷ್ಟಿ ಅಗಲಕ್ಕು ನೀನ್ನಿನೂ ಅಗೋಚರ, ಸಮಯಕಳೆದಂತೆ ಕೆಡಿಸುತ್ತಿದೆ ಕಾತುರ. ಮುಸುಕಿನ ಹೊತ್ತು,ಬಿಳಿ ಸೀರೆ ತೊಟ್ಟು, ಕೂಟ್ಟೊಂದು ಮುತ್ತು ಗೋಪಾಲಮೃತವನೆರೆದು, ಸುಪ್ರಭಾತ ನುಡಿದು ನೀ ಬರೆವೆ ದಿನಚರಿಯ ಸೊಬಗು, ಹೆಚ್ಚುವ ಮುನ್ನ ಮಳೆಯ ಹನಿ, ನೀ ಬಂದು ಸೆರೆನ್ನ ನನ್ನ honey.
ಒಂದಿಷ್ಟು ಹವ್ಯಾಸ
Saturday, January 25, 2020
Wednesday, February 14, 2018
ಆರನೂರು ಮಾಸಗಳ ಹಿಂದೆ ನಮ್ಮ ಮಿಲನ,
ಅಂದಿನಿಂದ ಜೊತೆ ಜೊತೆ ಸಾಗಿದೆ ಜೀವನ. ಅಂದು ನೋಡಿದಾಗ ಹಾಲುಗೆನ್ನೆಯ ಚೆಲುವೆ, ಇಂದಿಗೂ ಮನದಾಳದಲ್ಲಿ ಅಡಗಿದೆ ಆ ಚಿತ್ರ ಓ ನನ್ನ ಒಲುಮೆ.
ನನ್ನ ಬೊಗದಲಿತ್ತು ನಿನ್ನಾಯಸ . ನಿನ್ನ ಆಶಯದಲ್ಲಿತು ನನ್ನ ಪ್ರಯಾಸ.
ನನ್ನ ಆಲೋಚನೆಗಳಿಗೆ ನೀನೇ ಸ್ಫೂರ್ತಿ.ನಿನ್ನ ಸಾಧನೆ ಹಿಂದೆ ನಾನೇ ಮೂರ್ತಿ. ಸುಖಗಳು ಜಾರಿಹವು,ದುಃಖಗಳು ಎರಿಹವು ಜೊತೆಗಿರುವ ಕೈಗಳು ಬಲವಾಗಿ ಹಿಡಿದಿಹವು,
ಎರಡು ಜೀವ ಎರಡು ಆತ್ಮಹೋಗಿ,ಒಂದು ಜೀವ ಒಂದಾತ್ಮ ಆಗಿಹೆವು.
ಜೀವನದಿ ಇದು ವರ್ಣನೆಗೆ ಮೀರಿದಾನಂದ. ಕೊನೆಗಳಿಗೆವರೆಗೂ ಇರಲಿ ಈ ಅನುಬಂಧ. (ನನ್ನ ಸೋದರತ್ತೇ 50ವರ್ಷ ದಾಂಪತ್ಯ ತಲುಪಿದ ಪ್ರಯುಕ ನನ್ನ ಮಾವ ಹೀಗೆ ಹೇಳಲಿ ಎಂಬ ಆಶಯದೊಂದಿಗೆ☺)

Friday, February 2, 2018
Tuesday, November 28, 2017
Now a days I need to go by cab to office, this is pain as well as advantage, I got this photo in family what's App group posted by my wife today morning and my thoughts on that picture on way to office in cab.
Priye,
Surya Chandrara notadali,
Niremba Hasigeyali, Akashavemba Hodikeyali,
Samsara Noukeyali.
Namma payana, Ninu Navika
Nanu Sevaka.
(enlarge and view photo to relate write-up and picture)
ಪ್ರಿಯೆ,
ಸೂರ್ಯ ಚಂದಿರ ನೋಟದಲಿ
ನೀರೆಂಬ ಹಾಸಿಗೆಯಲ್ಲಿ,ಆಕಾಶವೆಂಬ ಹೊದಿಕೆಯಲಿ
ಸಂಸಾರ ನೌಕೆಯಲಿ, ನಮ್ಮ ಪಯಣ
ನೀನು ನಾವಿಕ , ನಾನು ಸೇವಕ
ನಮ್ಮನು ದಿನ ನಿತ್ಯ ಕರೆದುಕೊಂಡು ಹೋಗುವ ಚಾಲಕರ ಸ್ಮರಣೆ. ಹಳ್ಳ ,ದಿಣ್ಣೆಗಳ ಗೊಡವೆ ಇಲ್ಲ ನಮಗೆ,
ಸಂದಿ, ಪಂದಿಗಳ ಅರಿವಿಲ್ಲ ನಮಗೆ,
ಗಡಿ ಮುಟ್ಟು ವುದೇ ನಮ್ಮ ಗುರಿ, ರಸ್ತೆ ಸೈನಿಕರು ನಾವು,ರಸ್ತೆ ಸೈನಿಕರು.
ಮುಂದಿರುವರ ಹಿಂದೆ ನೂಕುತ,
ಆಕ್ಕ ಪಕ್ಕದವರನು ಮತ್ತಷ್ಟು ಜಾಡಿಸುತ,
ಶಬ್ದ ಮಾಲಿನ್ಯಕ್ಕೆ ನಮ್ಮದೊಂದಷ್ಟು ಬೊಗಳಿಕೆಯ ಸೇರಿಸುತ
ಗುರಿ ಮುಟ್ಟುವೆವು ನಾವು. ರಸ್ತೆ ಸೈನಿಕರು ನಾವು ರಸ್ತೆ ಸೈನಿಕರು.
ಹಗಲಾಗಲಿ,ಇರುಳಾಗಲಿ,ಕಾಯಕಕೆ ದುಮುಕಿದರೆ ಮುಂದೆ ನುಗುತ್ತಲೇ ಇರೆವೆವು ನಾವು
ರಸ್ತೆ ಸೈನಿಕರು ನಾವು ರಸ್ತೆ ಸೈನಿಕರು.
ನಮ್ಮ ನಿಲ್ದಾಣ ಬಹು ಜೀವಿಗಳ ತಂಗುದಾಣ.
ಅವರ ನೆಲೆ ಮುಟ್ಟಿಸುವುದರಲ್ಲೇ
ನಮಗೆ ಸಮಾಧಾನ,
ರಸ್ತೆ ಸೈನಿಕರು ನಾವು ರಸ್ತೆ ಸೈನಿಕರು.
ನುಗ್ಗಿದರೆ ವಾಹನಗಳ ಸೆಲೇ, ಆಗುವುದು ಆಗಾಗ ನಮ್ಮ ಕೊಲೆ,
ಮೇಲೆ ಬೀಳದು ಯಾವುದೇ ಮಾಲೆ,
ನಂಬಿದವರಿಗಷ್ಟೇ ಬಲು ಕಷ್ಟದ ಬಾಳೆ, ರಸ್ತೆ ಸೈನಿಕರು ನಾವು ರಸ್ತೆ ಸೈನಿಕರು
ನಿಮ್ಮ ಯಾತ್ರದಲ್ಲಿ ಇದೆ ಸ್ವಲ್ವ ನಮ್ಮ ಪಾತ್ರ.
ಕಿಂಚಿತ್ತಾದರು ಸ್ಮರಣೆಯಾದಾರೆ ಮಾತ್ರ
ಈ ಬದುಕಿಗೆ ಇದೆ ಒಂದಷ್ಟು ಅರ್ಥ ,

ಹಾಗೆ ಸುಮ್ಮನೆ ಈ ಕಾಲಕ್ಕೆ ಹೊಂದುವಂತೆ ಒಂದು ರೊಮ್ಯಾಂಟಿಕ್ ಗೀತೆ ಬರೆಯುವ ಪ್ರಯತ್ನ Facebookನಲ್ಲಿ ಕಣ್ಣಿಗೆ ಬಿತ್ತು ನಿನ್ನ smily face. ಆಗ್ಲೇ ಆಯ್ತು ನಂಗೆ ನಿನ್ಮೇಲೆ love please. Decide ಮಾಡ್ದೆ ನನ್ನ lifeಗೇ ನೀನೇ master piece. ,,,,,1. Coffee shopನಲ್ಲಿ ನನ್ನ ನಿನ್ನ ಮಿಲನ, ವಾಟ್ಸಾಪ್ ನಲ್ಲಿ ನಮ್ಮ ಪ್ರೇಮ ಪಯಣ, ಆಡಬೇಕು ನಾವಿಬ್ಬರು duet, ಅದಕ್ಕಾಗಿ Twitterನಲ್ಲಿ ನಾ quiet. ,,,,,,,,,,,2 our love is pride ,to prove let,'s take a ride,. Bangalore to London let,'s go by country side. In life's venture,our love is an adventure. ,,,,,,,,,,, 3 ನೀ ದೇವರು ಕಡೆದ ಸುಂದರ ಮೂರ್ತಿ, ಆಗು ನನ್ನ ಬದುಕಿಗೆ ಸ್ಫೂರ್ತಿ, ನಿನ್ನಾಸೆ ತೀರಿಸಲೇ ಕಳೆಯಲಿ ನನ್ನ ಹಗಲು ರಾತ್ರಿ.,,,,,,,,,,,4
ಬದುಕು ಭಾವನೆಗಳ ಪ್ರಪಂಚ,
ಅದರೊಳಗೆ ನಮ್ಮೊಲುಮೆ ಅನಂತ,
ಬದುಕು ಬಾವನೆಗಳ ಪ್ರಪಂಚ,,,,,,,,,,,,,,1
ಕಣ್ಣಿನ ನೋಟದಾ ರೀತಿ
ಮೂಡುವುದು ಬಗೆ ಬಗೆಯ ಪ್ರೀತಿ ,
ಆಸೆ ನಿರಾಸೆಗಳ ಸಂಗಮ ಸುಖ ದುಃಖಗಳಾಲಿಂಗನ
ಬದುಕು ಭಾವನೆಗಳ ಪ್ರಪಂಚ, ,,,,,,,,2
ಬವಣೆಗಳೆ ಆಗಿರಲಿ ನಿತ್ಯದ ಬೆಳವಣಿಗೆ,
ಹತ್ತಿರವ ಬಯೇಸುವೆವು ಒಂದ ಅರಘಳಿಗೆ
ನುಡಿಯಲ್ಲಿ ಕಾತರಿಸುವೆವು ಒಂದಿಷ್ಟು ನಲುಮೆ
ಬದುಕು ಭಾವನೆಗಳ ಪ್ರಪಂಚ, ,,,,,,,3
ತಲೆಯಲ್ಲಿ ನಡೆದಿರಲಿ ಚಿಂತನೆಯ ಕ್ರಾಂತಿ, ಸನಿಹದಲ್ಲಿ ಕಾಣುವೆವು ಸ್ವಲ್ಪ ಶಾಂತಿ,ವ್ಯಸನಗಳಿಗೊಂದಿಷ್ಟು ವಿಶ್ರಾಂತಿ
ಬದುಕು ಭಾವನೆಗಳ ಪ್ರಪಂಚ, ,,,,,,,4

Subscribe to:
Comments (Atom)